ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ(ನಿಲ್ದಾಣ ಕೋಡ್: ) ಮಂಗಳೂರು ನಗರದ ಪ್ರಮುಖ ರೈಲ್ವೇ ಟರ್ಮಿನಸ್ ಆಗಿದೆ. ಇದು ಕರ್ನಾಟಕ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. == ಇತಿಹಾಸ == ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ 1907 ರಲ್ಲಿ ನಿರ್ಮಾಣವಾಯಿತು. 1929-1930ರ ಅವಧಿಯಲ್ಲಿ ಅವಿಭಜಿತ ಭಾರತದ ಅತಿ ದೂರ ಪ್ರಯಾಣ ಮಾಡುವ ಪ್ರಯಾಣಿಕ ರೈಲು ಮಂಗಳೂರು ಸೆಂಟ್ರಲ್‌ನಿಂದ ಪ್ರಾರಂಭವಾಗುತ್ತಿತ್ತು, ಇದಕ್ಕೆ ಗ್ರ್ಯಾಂಡ್ ಟ್ರಂಕ್ ಎಕ್ಸ್‌ಪ್ರೆಸ್ ಎಂದು ಹೆಸರಿತ್ತು. ಇದು ಮಂಗಳೂರು ಮತ್ತು ಪೇಶಾವರದ ನಡುವೆ ಚಲಿಸುತ್ತಿತ್ತು. == ರೈಲು ಸಂಪರ್ಕಗಳು == ಮಂಗಳೂರು ಸೆಂಟ್ರಲ್ಗೆ ಭಾರತದ ಪ್ರಮುಖ ರಾಜ್ಯ ರಾಜಧಾನಿಗಳಾದ ಚೆನ್ನೈ, ಬೆಂಗಳೂರು, ಹೈದರಾಬಾದ್, ತಿರುವನಂತಪುರಂ, ಮುಂಬೈ, ಥಾಣೆ, ದೆಹಲಿ, ಅಜ್ಮೀರ್, ಅಹಮದಾಬಾದ್ ಸಂಪರ್ಕವಿದೆ. == ಈ ಲೇಖನಗಳನ್ನೂ ನೋಡಿ == ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮಂಗಳೂರು == ಹೊರಕೊಂಡಿಗಳು == / () == ಉಲ್ಲೇಖಗಳು ==